ಉಪಚುನಾವಣೆಯ ಪ್ರಚಾರದ ವೇಳೆ ತಾರಕಕ್ಕೇರಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ವಾಕ್ಸಮರ, ರಾಮನಗರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದಕ್ಕೆ ಸರಿದ ನಂತರ ಇನ್ನೊಂದು ಮಜಲಿಗೆ ಸಾಗುತ್ತಿದೆ. ಅಧಿಕಾರದ ವ್ಯಾಮೋಹ, ದುಡ್ಡಿನ ಮದ ಮತ್ತು ಸೋಲುವ ಭಯದಿಂದ ರಾಮನಗರದಲ್ಲಿ ನಮ್ಮ ಅಭ್ಯರ್ಥಿಯನ್ನು ಹಿಂದಕ್ಕೆ ಸರಿಯುವಂತೆ ಕಾಂಗ್ರೆಸ್ಸಿನವರು ಮಾಡಿದ್ದಾರೆ. ಮತದಾರ ಇದನ್ನೆಲ್ಲಾ ಗಮನಿಸುತ್ತಿದ್ದಾರೆಂದು ಬಿಜೆಪಿ ಮುಖಂಡ ಶ್ರೀರಾಮುಲು, ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.
Bellary By-elections : Siddaramaiah & B Sriramulu fight continues. B Sriramulu says, I am not 420, people in this part calls me 108 ambulance Sriramulu. Molakalmuru BJP MLA Sriramulu gives sharp reaction to former CM Siddaramaiah in Bellary.